Nowadays educational technology left us far behind. We are still following lecture methods to teach our students. This blog is to improve teaching techniques in school. plz post ur thoughts.
your's
KRISHNA
ಹಲೋ ಗೆಳೆಯರೇ, ಈ ಬ್ಲಾಗ್ ಕೇವಲ ಶಾಲೆಗಳಲ್ಲಿ ನಡೆಯುತ್ತಿರುವ ಬೋಧನಾ ಪಧ್ಧತಿ ಅವುಗಳ ಸತ್ಪರಿಣಾಮ ಮತ್ತು ದುಷ್ಪರಿಣಾಮಗಳನ್ನು ಕುರಿತು ಚರ್ಚೆ ಮಾಡುವುದಾಗಿದೆ. ಅದ್ದರಿಂದ ನಿಮ್ಮ ಅನಿಸಿಕೆಗಳನ್ನು ಇಲ್ಲಿ ದಾಖಲಿಸಿರಿ. ಆತ್ಮೀಯ, ಕೃಷ್ಣ. ನಾ. ತಿ